Exclusive

Publication

Byline

Nimika Ratnakar: ಶೇಕ್‌ ಇಟ್‌ ಪುಷ್ಪವತಿ ಖ್ಯಾತಿಯ ನಿಮಿಕಾ ಕೈಯಲ್ಲೀಗ ಸಾಲು ಸಾಲು ಸಿನಿಮಾ ಅವಕಾಶ; ಸೆಟ್ಟೇರಿತು ವೈಲ್ಡ್ ಟೈಗರ್ ಸಫಾರಿ

ಭಾರತ, ಮಾರ್ಚ್ 9 -- ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕ ಕ್ರೇಜ್ ಹುಟ್ಟು ಹಾಕಿದ್ದ ಮಂಗಳೂರು ಮೂಲದ ನಟಿ ನಿಮಿಕಾ ರತ್ನಾಕರ್, ಇದೀಗ ಹೊಸ ಸಿನಿಮಾವೊಂದರ ತಯಾರಿಯಲ್ಲಿದ್ದಾರೆ. ಆ ಚಿತ್ರಕ್ಕೆ 'ವೈಲ್ಡ್ ಟೈಗರ್ ಸಫಾರಿ' ಎಂಬ ಶೀರ್ಷಿಕೆ ಇಡಲಾಗಿದೆ. '... Read More


ಸ್ಪಿನ್ನರ್​ಗಳ ಆರ್ಭಟದ ನಡುವೆಯೂ ಮಿಂಚಿದ ಮಿಚೆಲ್, ಬ್ರೇಸ್​ವೆಲ್; ಭಾರತಕ್ಕೆ ಸವಾಲಿನ ಗುರಿ ನೀಡಿದ ನ್ಯೂಜಿಲೆಂಡ್

ಭಾರತ, ಮಾರ್ಚ್ 9 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿದೆ. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತು... Read More


Kalaburagi Crime: ಯಡ್ರಾಮಿಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪ್ರೇಮ ಪ್ರಕರಣ ದುರಂತ ಅಂತ್ಯ, ಬಾಲಕಿಗೆ ಮದುವೆ ನಿಶ್ಚಯ ಕಾರಣ

ಭಾರತ, ಮಾರ್ಚ್ 9 -- Kalaburagi Crime: ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕು ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪ್ರೇಮಪ್ರಕರಣ ದುರಂತ ಅಂತ್ಯ ಕಂಡಿದೆ. ಬಾಲಕಿಗೆ ಮದುವೆ ನಿಶ್ಚಯವಾದ ಬೆನ್ನಿಗೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಕ... Read More


Majaa Talkies: ಮಜಾ ಟಾಕೀಸ್‌ನಲ್ಲಿ ಮಂಡಿನೋವಿಗೆ ಹೊಸ ಔಷಧಿ ಕಂಡು ಹಿಡಿದ ಪ್ರತಾಪ್‌, ಅದುವೇ ಕುರಿ ಕಾಫ್‌ ಸಿರಫ್‌

ಭಾರತ, ಮಾರ್ಚ್ 9 -- Majaa Talkies: ಮಜಾ ಟಾಕೀಸ್‌ನಲ್ಲಿ ಮಂಡಿನೋವಿಗೆ ಹೊಸ ಔಷಧಿ ಕಂಡು ಹಿಡಿದ ಪ್ರತಾಪ್‌, ಅದುವೇ ಕುರಿ ಕಾಫ್‌ ಸಿರಫ್‌ Published by HT Digital Content Services with permission from HT Kannada.... Read More


ಅಲುಗಾಡುತ್ತಿದೆ ರೋಹಿತ್​ ಶರ್ಮಾ ನಾಯಕತ್ವ ಮತ್ತು ಸ್ಥಾನ; ಉತ್ತರಾಧಿಕಾರಕ್ಕಾಗಿ ಇಬ್ಬರ ಮಧ್ಯೆ ಏರ್ಪಟ್ಟಿದೆ ಬಲವಾದ ಪೈಪೋಟಿ

ಭಾರತ, ಮಾರ್ಚ್ 9 -- ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್​ಗೆ ಭಾರತ ತಂಡ ಸಜ್ಜಾಗಿದೆ. ಆದರೆ ಪ್ರಶಸ್ತಿ ಹೋರಾಟದ ನಂತರ ಭಾರತೀಯ ಕ್ರಿಕೆಟ್​ನಲ್ಲಿ ಬದಲಾವಣೆ ಪರ್ವ ಆರಂಭವಾಗಲಿದೆ. ಈ ಪರಿವರ್ತನೆಯ ಹಾದಿಯಲ್ಲಿ ಮೊದಲ ಬಲಿಪಶು ಅಂದರೆ... Read More


ನಾವು ಕೂಡ ಆಡೋಕೆ ಬಂದಿರೋದು; ರಚಿನ್-ವಿಲಿಯಮ್ಸನ್ ವಿಕೆಟ್ ಕಿತ್ತು ನೆಟ್ಟಿಗರ ಬಾಯಿಗೆ ಸಕ್ಕರೆ ಹಾಕಿದ ಕುಲ್ದೀಪ್

ಭಾರತ, ಮಾರ್ಚ್ 9 -- 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ಗೂ ಮುನ್ನ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಭಾರತ ತಂಡಕ್ಕೆ ಭಯ ಹುಟ್ಟಿಸಿದ್ದ ನ್ಯೂಜಿಲೆಂಡ್​ನ ರಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸನ್​ ಅವರನ್ನು ಚೈನಾಮೆನ್ ಸ್ಪಿನ್ನರ್ ಕುಲ್... Read More


ಕರ್ನಾಟಕ ಹವಾಮಾನ ಮಾರ್ಚ್ 9: ಬೆಂಗಳೂರಲ್ಲಿ ಇಂದು, ನಾಳೆ ಸುಡುಬಿಸಿಲು, ನಾಡಿದ್ದು ಮಳೆ, ಉಳಿದೆಡೆಯೂ ಹವಾಮಾನ ವ್ಯತ್ಯಾಸ

Bengaluru, ಮಾರ್ಚ್ 9 -- Bengaluru Weather Today: ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಶುಕ್ರವಾರ ಹಾಗೂ ಶನಿವಾರ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್ ಸನಿಹವೇ ಇತ್ತು. ಇದು ಇಂದು (ಮಾರ್ಚ್‌ 9) ಮುಂದುವರಿಯಲಿದೆ. ... Read More


ಮಕ್ಕಳು ಐಸ್ ಕ್ರೀಂ ಬೇಕು ಎಂದು ಹಠ ಹಿಡಿದರೆ ಮನೆಯಲ್ಲೇ ತಯಾರಿಸಿ ಬ್ರೆಡ್ ಐಸ್ ಕ್ರೀಂ: ಇಲ್ಲಿದೆ ಪಾಕವಿಧಾನ

ಭಾರತ, ಮಾರ್ಚ್ 9 -- ಬಹುತೇಕ ಮಂದಿ ಐಸ್ ಕ್ರೀಮ್ ಇಷ್ಟಪಡುತ್ತಾರೆ. ಆದರೆ ಅದನ್ನು ಹೆಚ್ಚಾಗಿ ಹೊರಗೆ ಖರೀದಿಸಿ ತಿನ್ನುತ್ತಾರೆ. ಆದರೆ, ಮನೆಯಲ್ಲೇ ಸರಳವಾಗಿ ಐಸ್ ಕ್ರೀಂ ತಯಾರಿಸಬಹುದು. ಬ್ರೆಡ್ ಐಸ್ ಕ್ರೀಮ್ ಅನ್ನು ನೀವು ಮನೆಯಲ್ಲಿಯೇ ಸುಲಭವಾಗಿ ... Read More


ಅಮೆರಿಕಕ್ಕೆ ಈ ವರ್ಷ ಮತ್ತಷ್ಟು ಹಿನ್ನಡೆ, ನಾಯಕತ್ವವೇ ಇಲ್ಲದ ವಿಶ್ವದಲ್ಲಿ ಬಣಗಳ ಆಟಾಟೋಪ: ವಿಶ್ವಾವಸು ಸಂವತ್ಸರದ ಪ್ರಪಂಚ ಭವಿಷ್ಯ

ಭಾರತ, ಮಾರ್ಚ್ 9 -- ಯುಗಾದಿ ವಿಶ್ವ ಭವಿಷ್ಯ: ಪ್ರಿ ಓದುಗರೇ, ಶ್ರೀ ವಿಶ್ವಾವಸು ಸಂವತ್ಸರದ ಪ್ರಪಂಚದ ಭವಿಷ್ಯದ ಬಗ್ಗೆ ಬರೆಯುವ ವೇಳೆ ಒಂದು ಮಗುವಿನ ಮೂಲಕ ಕವಡೆಯನ್ನು ಹಾಕಿಸುವ ಮೂಲಕ ಲಗ್ನವನ್ನು ಪರಿಗಣಿಸಿದ್ದೇನೆ. ಇದರಲ್ಲಿಯೂ ದಶಾಭುಕ್ತಿಯನ್ನು... Read More


Kannada Panchanga 2025: ಮಾರ್ಚ್‌ 10 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ, ಏಕಾದಶಿ ಮತ್ತು ಇತರೆ ವಿವರ

Bengaluru, ಮಾರ್ಚ್ 9 -- Kannada Panchanga March 10: ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾ... Read More